Oops! Sorry!!


This site doesn't support Internet Explorer. Please use a modern browser like Chrome, Firefox or Edge.

👉ಅತ್ಯಂತ ಟ್ರೆಂಡಿಂಗ್ನಲ್ಲಿರುವ DIGITAL MARKETING ಕೌಶಲ್ಯವನ್ನು ಸರಳವಾದ ರೀತಿಯಲ್ಲಿ ಕಲಿಯಿರಿ👈

Digital Marketing

ಕಲಿಯಿರಿ ಸಂಪೂರ್ಣ ಡಿಜಿಟಲ್ ಮಾರ್ಕೆಟಿಂಗನ್ನು Zero ದಿಂದ - ಅಡ್ವಾನ್ಸ್ ಲೆವೆಲ್ಗೆ ಸರಳ ಮತ್ತು ಸುಲಭವಾಗಿ ಅದು

ಕನ್ನಡ ಭಾಷೆಯಲ್ಲಿ.

ಕ್ಲಿಕ್ ಮಾಡಿ ಕೂಡಲೇ ನೋಂದಾಯಿಸಿಕೊಳ್ಳಿ😍

ನೀವು ಡಿಜಿಟಲ್ ಮಾರ್ಕೆಟಿಂಗನ್ನು ಏಕೆ ಕಲಿಯಬೇಕು ? 

ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಜನರು ಈಗ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್, ಲಿಂಕ್ಡ್‌ಇನ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ.  

ವ್ಯವಹಾರಗಳು ಆನ್‌ಲೈನ್ ಕಾರ್ಯತಂತ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ, ಡಿಜಿಟಲ್ ಮಾರ್ಕೆಟಿಂಗ್ 

ಪರಿಣಿತಿ ಹೊಂದಿರುವ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತಿದೆ..

ಸಾಮಾಜಿಕ ಜಾಲತಾಣಗಳ ಜಾಹೀರಾತು ಮಾರುಕಟ್ಟೆಯಲ್ಲಿ ಜಾಹೀರಾತು ವೆಚ್ಚವು 2024 ರಲ್ಲಿ US$219.8bn ತಲುಪುತ್ತದೆ ಎಂದು ಅಂದಾಜಿಸಲಾಗಿದೆ..

ಡಿಜಿಟಲ್ ಮಾರ್ಕೆಟಿಂಗ್ ಸಂಭದಿಸಿದ ಉದ್ಯೋಗಗಳಿಗೆ ತುಂಬಾ ಬೇಡಿಕೆಯಿದೆ 

73% ಕಂಪನಿಗಳು ಡಿಜಿಟಲ್ ಮಾರ್ಕೆಟಿಂಗ್ ತಮ್ಮ ವ್ಯವಹಾರಕ್ಕೆ ಬಹಳ ಪರಿಣಾಮಕಾರಿ ಎಂದು ನಂಬುತ್ತಾರೆ.

ಕಾರ್ಯಾಗಾರದಲ್ಲಿ ನೀವು ಏನು ಕಲಿಯುವಿರಿ..

ಡಿಜಿಟಲ್  ಮಾರ್ಕೆಟಿಂಗ್‌ನಲ್ಲಿ ಕೆಲಸದ ಅವಕಾಶಗಳು ಮತ್ತು ಭವಿಷ್ಯ
ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ
ಒಳಗೊಂಡಿರುವ ವಿಷಯಗಳು
Google & Youtube ಜಾಹೀರಾತುಗಳು
ಮತ್ತು x- ​​ಜಾಹೀರಾತುಗಳ
ಅವಲೋಕನ
ಡಿಜಿಟಲ್ ಮಾರ್ಕೆಟಿಂಗನ
Overview
WhatsApp ಮಾರ್ಕೆಟಿಂಗ್ &
ಅಫಿಲಿಯೇಟ್ ಮಾರ್ಕೆಟಿಂಗ Overview
Facebook ಮತ್ತು Instagram
ಜಾಹೀರಾತುಗಳಬಗ್ಗೆ

ಇಂದೇ ಡಿಜಿಟಲ್ ಮಾರ್ಕೆಟಿಂಗ್ಕಲಿಯಲು ಪ್ರಾರಂಭಿಸಿ

ನುರಿತ ಅನುಭವಹೊಂದಿದ ಶಿಕ್ಷಕರಿಂದ ನೀವು ಡಿಜಿಟಲ್ ಮಾರ್ಕೆಟಿಂಗ್ ಕಲಿಯುತ್ತೀರಾ

ಈ ಕಾರ್ಯಾಗಾರ ಯಾರಿಗೆ..

         Students/Freshers   

            ಡಿಜಿಟಲ್ ಮಾರ್ಕೆಟಿಂಗನಲ್ಲ ತಮ್ಮವೃತ್ತಿಯನ್ನು                     ಪ್ರಾರಂಭಿಸಲು ಇಚ್ಛಿಸುವವರು.    

                          Professionals

 ತಮ್ಮ ಸದ್ಯದ ಕೆಲಸವನ್ನು ಬಿಟ್ಟು ಬೇರೆ ಕೆಲಸ ಮಾಡಲು ಇಷ್ಟ ಪಡುವವರು. 

Agency Owners

ಡಿಜಿಟಲ್ ಮಾರ್ಕೆಟಿಂಗ್ ಬಳಸಿಕೊಂಡುಬೆಳೆಯುವ ಉದ್ದೇಶವನ್ನು ಹೊಂದಿದಉದ್ಯಮಿಗಳು ಮತ್ತು ಏಜೆನ್ಸಿ ಮಾಲೀಕರು.

Coaches

            ಡಿಜಿಟಲ್ ಮಾರ್ಕೆಟಿಂಗ್ ಮೂಲಕ ತಮ್ಮಕೋಚಿಂಗ್ ಬೆಳೆಸಲು ಇಚ್ಛಿಸುವವರು

                         Homepreneurs

 ಮನೆಯಲ್ಲೇ ಇದ್ದುಕೊಂಡು ಆದಾಯವನ್ನುಗಳಿಸಲು ಇಷ್ಟಪಡುವವರು.

Freelancers

ಹೆಚ್ಚು  ಗ್ರಾಹಕರನ್ನು ಮತ್ತು ಆದಾಯವನ್ನುಬಯಸುವ Freelancers  .